ಶ್ರೀ ವಿಶ್ವಾರಾಧ್ಯಾಯ ಮಂಗಲಂ [Sri Vishwaradhyaya Mangalam] - ಮಂಗಳಾರತಿ ಪದ

ಶ್ರೀ ವಿಶ್ವಾರಾಧ್ಯಾಯ ಮಂಗಲಂ
ಶಿವ ವಿಶ್ವೈಕ ಪಾಲಾಯ ಮಂಗಲಂ ।।

ವಿಶ್ವೇಶಜಾತಾಯ ವಿಶ್ವಾದಿಬೀಜಾಯ
ಶ್ರೀ ವಿಶ್ವವಂದ್ಯಾಯ ಮಂಗಲಂ | ಶಿವವಿಶೈಕ

ಚರವೃಂದವಂದ್ಯಾಯ ಮಂಗಲಂ
ವರಚರನೀತಿಬೋಧಾಯ ಮಂಗಲಂ |
ಗುರುರೂಪಧಾರಾಯ ಗುರುರಾಧಿರಾಜಾಯ
ಪರಿಪೂತದೇಹಾಯ ಮಂಗಲಂ | ಶಿವವಿಶೈಕ

ಭವಮೂಲಭಂಗಾಯ ಮಂಗಲಂ
ಶಿವಶಿವಲಿಂಗಸಂಗಾಯ ಮಂಗಲಂ |
ಭವಮಂಗಲಾಂಗಾಯ ಶಿವಪಿಂಗಚೂಢಾಯ
ಕವಿತುಂಗವೇದ್ಯಾಯ ಮಂಗಲಂ | ಶಿವವಿಶೈಕ

ಕಾಶೀಪುರೇಶಾಯ ಮಂಗಲಂ
ಕವಿಕಾಶೀನಾಥೇಶಾಯ ಮಂಗಲಂ |
ಕ್ಷೇಷಪಹಾರಾಯ ಪಾಶಪ್ರಮೋಚಾಯ
ಶ್ರೀಶಾದಿಮಾನ್ಯಾಯ ಮಂಗಲಂ | ಶಿವವಿಶ್ಯಕ |

ಕಾಮೆಂಟ್‌ಗಳು